
ಬೇಲೂರು.ತಾಲ್ಲೂಕಿನ ಅರೇಹಳ್ಳಿ ಪಟ್ಟಣ ಮಿತಿಯ ವ್ಯಾಪ್ತಿಯಲ್ಲಿ ನೂತನವಾಗಿ ಶಾಂತಿ ವಾಹನವನ್ನು ಅರೇಹಳ್ಳಿಯ ದಾನಮ್ಮ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿರುತ್ತಾರೆ.
ಪಟ್ಟಣ ಮಿತಿಯಲ್ಲಿ ಉಚಿತವಾಗಿ ಶವ ಸಂಸ್ಕಾರಕ್ಕೆ ರುದ್ರಭೂಮಿಗೆ ಸಾಗಿಸಲು ಈ ವಾಹನವನ್ನು ಬಳಸಬಹುದಾಗಿದೆ.
ಇದರ ಸದೂಪಯೋಗವನ್ನು ಅರೇಹಳ್ಳಿ ಜನತೆ ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : –
ಸೋಮಣ್ಣ – 9110264188
ಶಶಿಕುಮಾರ್ – 9448669667
ಕುಮಾರ್ ಆಟೋ – 9611175679
ದಿನಾಂಕ 15-08-2023ರ ಮಂಗಳವಾರ ಬೆಳಿಗ್ಗೆ 9-00 ಘಂಟೆಗೆ ಅರೇಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶಾಂತಿ ವಾಹನವನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು

