
ಕಾಡಾನೆಗಳು–ಅಕೇಶಿಯಾ ನಡುತೋಪು ಹಾಚಗೋಡನ ಹಳ್ಳಿ
ಕಾಡಾನೆಗಳು–ವಡೂರ್ ಫಾರೆಸ್ಟ್ಕಾಡಾನೆಗಳು–ಭಾರತಿ ಪ್ಲಾಂಟೇಶನ್ ಮಲಗಳಲೆ
ಕಾಡಾನೆಗಳು–ಸನ್ವಾಲೆ ಎಸ್ಟೇಟ್ ಮಠಸಾಗರ
ಕಾಡಾನೆಯೊಂದು –ರಾಮೇನಹಳ್ಳಿ ದೀಣೆ ಕಾಡು
ಕಾಡಾನೆಯೊಂದು –ಬಿಕ್ಕೆ ಹಿತ್ತಲು ಹೆಗ್ಗೋವೆ ಕಾಡಾನೆಗಳು–ಕಾನನಹಳ್ಳಿ ಫಾರೆಸ್ಟ್ ನೇರಳೆ ಮಕ್ಕಿಊರು
ಕಾಡಾನೆಯೊಂದು –ಈಶ್ವರ ಅವರ ಕಾಡು ಹಾಗೂ ಹೊಸಮಠ ಕಾಡು ಕಿರೆಹಳ್ಳಿ
ಕಾಡಾನೆಗಳು–ಕೊಣ್ಣೂರು ಇಬ್ಬಡಿ
ಕಾಡಾನೆಯೊಂದು –ಅಕೆಶಿಯ ನಡುತೋಪು ಹುಲಗಳಲೆ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆಸಂಪರ್ಕಿಸಿ.
