ಸಕಲೇಶಪುರ.ತಾಲ್ಲೂಕಿನ ಹಾನುಬಾಳು ರೋಟರಿ ಕ್ಲಬ್ & ಇನ್ನರ್ ವ್ಹೀಲ್ ಕ್ಲಬ್‌ ವತಿಯಿಂದ 76 ನೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು .

ರೋಟರಿ ಕ್ಲಬ್‌ ಅಧ್ಯಕ್ಷರಾದ ರೊ/ಬಿ.ಹೆಚ್ .ರವಿ.& ಕಾರ್ಯದರ್ಶಿ ರೊ/ಎ.ಎನ್.ಅನಿಲ್.ಜೋನಲ್ ಲೆಫ್ಟಿನೆಂಟ್ ರೊ/ಕೆ.ಕೆ.ಸಂದೀಪ್ ಹಾಗು ಇನ್ನರ್ ವ್ಹೀಲ್ ಕ್ಲಬ್‌ ಅಧ್ಯಕ್ಷರಾದ ಶ್ವೇತ ಮಹೇಂದ್ರ & ಕಾರ್ಯದರ್ಶಿ ಅನುಪಮ ಸತೀಶ್ ,ಮತ್ತು ಸದಸ್ಯರು ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *