ಸಕಲೇಶಪುರ ತಾಲ್ಲೂಕು ಯೋಗ ಚೇತನ ಟ್ರಸ್ಟ್ ನ ವತಿಯಿಂದ 76ನೇ ವರ್ಷದ ಸ್ವತಂತ್ರ ಮಹೋತ್ಸವವನ್ನು ಸಕಲೇಶಪುರದ ದೇವಾಂಗ ಸಮುದಾಯ ಭವನದ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಯೋಗ ಚೇತನ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಲಕ್ಷ್ಮಿರಂಗನಾಥ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಬಸವರಾಜ್, ಶ್ರೀ ಲಕ್ಷ್ಮಣ್ ಕೀರ್ತಿ, ಖಜಾಂಚಿ ಸುಜಿತ್, ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *