
ಸಕಲೇಶಪುರ : ತಾಲೂಕಿನ ಹಲಸುಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಸ್.ಡಿ.ಎಂಸಿ.ಸದಸ್ಯರು ಊರಿನ ಹಿರಿಯ ನಾಗರೀಕರಾದ ಹೆಚ್.ಆರ್.ಪಟೇಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮೀನಾಕ್ಷಿ, ಸದಸ್ಯರಾದ ಆನಂದ್, ಸಂತೋಷ್, ಖಾದ್ರಿ, ಗ್ರಾಮ ಪಂ ಅದ್ಯಕ್ಷರಾದ ಶೋಭ ಕೆಂಪೇಗೌಡ, ಮಾಜಿ ಅದ್ಯಕ್ಷ ಮಂಜುನಾಥ್, ಉಪಾದ್ಯಕ್ಷ. ಚಂದ್ರು, ಕರವೇ ಅದ್ಯಕ್ಷ ರಮೇಶ್ ಪೂಜಾರಿ, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.



