
ಸಕಲೇಶಪುರ : ಸಂತ ಜೋಸೆಫ್ ಶಾಲೆಯಲ್ಲಿ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ವತಿಯಿಂದ ಶಾಸಕರಾದ ಸಿಮೆಂಟ್ ಮಂಜು ರವರಿಗೆ ಸನ್ಮಾನ ಮಾಡಿದರು.
ನಂತರ ಮಾತನಾಡಿದ ಅವರು ಚಾಲಕರು ನಿಜವಾದ ಶ್ರಮ ಜೀವಿಗಳು ಸಾರಿಗೆಯಿಂದ ಸಂಪರ್ಕ ಒಂದು ಕಡೆಯಿಂದ ಮತ್ತೊಂದು ಕಡೆ ವಸ್ತುಗಳನ್ನು ಸಾಗಿಸಲು ಸಾರಿಗೆ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಮನ್ಸೂರ್ ಖಾನ್, ಕಾರ್ಯಕರ್ತವಿತಿಯ ಸದಸ್ಯರಾದ ಹರೀಶ್ ಸಂತ ಜೋಸೆಫ್ ಶಾಲೆಯ ಶಿಕ್ಷಕಿ (ಸಿಸ್ಟರ್ ) ಆಶಾ ಲತಾ ಇನ್ನಿತರ ಮುಖಂಡರು ಇದ್ದರು.







