
ತಾಲ್ಲೂಕು ಬ್ರಾಹ್ಮಣ ಸಮಾಜದ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನಡೆಯಿತು. ಈ ಸಂಧರ್ಭದಲ್ಲಿ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಿವಪ್ರಕಾಶ್ ಧನಾವತ್, ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಸಮಾಜದ ಮುಖಂಡರಾದ ಮೈಲಾರ್,ಅನಂತ್ ರಾಮ್, ಸುಧೀಂದ್ರ, ಪ್ರಕಾಶ್, ರಾಧಾ ಹಳ್ಳಿ ಬೈಲು ಸೇರಿದಂತೆ ಇತರರು ಹಾಜರಿದ್ದರು.
