
ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ನ ಹಿರಿಯ ರೊಟೇರಿಯನ್ ಆದ ಬಿ.ಕೆ. ಗಂಗಾಧರ್ ರವರು ತಮ್ಮ ಅಕ್ಷರ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಅಕ್ಷರ ಸ್ಟಡಿ ಸರ್ಕಲ್ 24*7 ಲೈಬ್ರರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಶುಭಾಶಯವನ್ನು ಕೋರಿದ ವತಿಯಿಂದ ನಮ್ಮ ಕ್ಲಬ್ ನ ಎಲ್ಲಾ ಸದಸ್ಯರುಗಳಿಗೆ ತುಂಬು ಹೃದಯದ ಅಭಿನಂದನೆಗಳು. ಇಂತಿ :- ಅಧ್ಯಕ್ಷರು/ಕಾರ್ಯದರ್ಶಿಗಳು ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್,. ಹಾಸನ.



