ಸಕಲೇಶಪುರ : ನಗರ ಠಾಣೆಗೆ ಹೊಸದಾಗಿ ಬಂದಿರುವ ಸಬ್ ಇನ್ಸ್ಪೆಕ್ಟರ್ ಆದಂತಹ ಪ್ರಮೋದ್ H. S. ಇವರಿಗೆ ಮಾನವ ಹಕ್ಕುಗಳ ರಕ್ಷಣಾ(ರಿ) ಸಮಿತಿಯಿಂದ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಜಿಲಾಧ್ಯಕ್ಷರಾದ ಜೀವನ್ ಗೌಡ. ತಾಲ್ಲೂಕು ಅಧ್ಯಕ್ಷರು ವಿಜಯ್ ಕುಮಾರ್, ತಾಲ್ಲೂಕು ಪ್ರದಾನ ಕಾರ್ಯದರ್ಶಿ ಮಂಜುನಾಥ್, ತಾಲ್ಲೂಕು ಕಾರ್ಯದರ್ಶಿ ಹನೀಫ್, ನಗರ ಅಧ್ಯಕ್ಷರು ಸಂತೋಷ್, ಗ್ರಾಮೀಣ ಉಪಾಧ್ಯಕ್ಷರು ಗುಡಾಣಕೆರೆ ವಿಜಯ್, ನಗರ ಹಾಗು ಹಾನುಬಾಳು ಉಸ್ತುವಾರಿ ಪ್ರದೀಪ್ ಮುಂತಾದವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *