ಕಾಡಾನೆಗಳು–ಕಿತ್ತಲೆಮನೆ ಎಸ್ಟೇಟ್ ಬಾಗೆ ಕಾಡಾನೆಯೊಂದು –ರಂಗನಬೆಟ್ಟಕಾಡಾನೆಯೊಂದು –ಅಕೇಶಿಯಾ ನೆಡುತೋಪು ಹಾಚಗೋಡನಹಳ್ಳಿಕಾಡಾನೆಗಳು–ಉಂಬಳಿಬೆಟ್ಟದಕಾಡಾನೆಗಳು–ಡಿಸಿ ತೋಟ ಸಿದ್ದಾಪುರ ಕಾಡಾನೆಗಳು– ಗೌರಮ್ಮವರ ಕಾಡು ಹಸಿಡೆ &ಕುಡುಗರಹಳ್ಳಿ,ಸುಂಡೆಕೆರೆ ಎಸ್ಟೇಟ್ ಕೆಲಗಳಲೆ ಕಾಡಾನೆಗಳು–ಕಾನನಹಳ್ಳಿ ಫಾರೆಸ್ಟ್ ಕಾನನಹಳ್ಳಿ & ಲಕ್ಷ್ಮೀಪುರ ಸುತ್ತ ಮುತ್ತ ಕಾಡಾನೆಗಳು ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.