ಮಂಜುನಾಥ ಸಂಘ್ವಿ ಬಿಜೆಪಿ ತಾಲ್ಲೂಕು ಅಧ್ಯಕ್ಷ.

ಸಕಲೇಶಪುರ.ಕಾಂಗ್ರೆಸ್ ಪಕ್ಷದ ರಾಜಕಾರಣಿಗಳಿಗೆ ನನ್ನದೊಂದು ಪ್ರಶ್ನೆ ?.
ಬಿಜೆಪಿ ಸರ್ಕಾರ ಇದ್ದಾಗ ಸಕಲೇಶಪುರ ತಾಲೂಕಿನಲ್ಲಿ ಆನೆ ದಾಳಿಗೆ ತುತ್ತಾಗಿ ಮರಣ ಹೊಂದಿದ ಸಂದರ್ಭದಲ್ಲಿ ಶವವನ್ನು ಬೀದಿಯಲ್ಲಿ ಇಟ್ಟು ರಾಜಕಾರಣ ಮಾಡುತ್ತಿದ್ದ ರಾಜಕಾರಣಿಗಳೇ ಇವತ್ತು ಕೂಡ ಆಗಬಾರದ ಅನಾಹುತ ಒಂದು ವಡೂರಿನಲ್ಲಿ ನಡೆದಿದೆ.
ಕಾಂಗ್ರೆಸ್ ಪಕ್ಷದ ರಾಜಕಾರಣಿಗಳಿಗೆ ನಾನು ಹೇಳುವುದು ಇಷ್ಟೇ ಆ ದಿನ ಮಾಡುತ್ತಿದ್ದ ಧರಣಿ ಸತ್ಯಗ್ರಹ,ಹೋರಾಟ ಇಂದೂ ಕೂಡ ಮಾಡಬಲ್ಲಿರಾ…..?
ಮುಖ್ಯಮಂತ್ರಿಗಳನ್ನು, ಅರಣ್ಯ ಮಂತ್ರಿಗಳನ್ನು ಕರೆಸಿ ಪರಿಹಾರ ಕೊಡಿಸುವಲ್ಲಿ ಮತ್ತು ಆ ಕುಟುಂಬಕ್ಕೆ ನೆರವಾಗುವಲ್ಲಿ ಯಶಸ್ವಿಯಾಗಿ ನ್ಯಾಯ ಕೊಡಿಸಿದ್ದೆ ಆದಲ್ಲಿ ನಿಮಗೊಂದು ನನ್ನ ಕೃತಜ್ಞತೆ. ಮಂಜುನಾಥ ಸಂಘ್ವಿ ಬಿಜೆಪಿ ತಾಲ್ಲೂಕು ಅಧ್ಯಕ್ಷರು.
