
ಸಕಲೇಶಪುರ : ವಿಶ್ವ ಹಿಂದೂ ಪರಿಷತ್ ಸಕಲೇಶಪುರ ತಾಲ್ಲೂಕು ಘಟಕದವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 3/9/2023ನೇ ಭಾನುವಾರ ಸಕಲೇಶಪುರದ ಪುರಭವನದಲ್ಲಿ ರಾಧೆ – ಕೃಷ್ಣ ವೇಷಧಾರಿಗಳ ಸ್ಪರ್ಧೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಶಿವಾನಂದ. 6363701709
ದಿಲೀಪ್. 9731885774
ಮನು. 8197831107
