.ಸಕಲೇಶಪುರ.ವಡೂರುನಲ್ಲಿ ನಿನ್ನೆ ಆನೆ ದಾಳಿಯಿಂದ ಮೃತಪಟ್ಟ ಕವಿತಾ ಕುಟುಂಬದವರಿಗೆ ರೂ 15ಲಕ್ಷ ಮೊತ್ತದ ಚೆಕ್ ಪರಿಹಾರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೇಲೂರು ಶಾಸಕರಾದ ಎಚ್ ಕೆ ಸುರೇಶ್ ಜಿಲ್ಲಾಧಿಕಾರಿ ಸತ್ಯ ಬಾಮ, ಮೋಹನ್ ಕುಮಾರ್ ಪೊಲೀಸ್ ಇಲಾಖೆ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *