
ಸಕಲೇಶಪುರ : ನಮಸ್ತೆ ಕರುನಾಡು ಎಂಬ ತಮ್ಮ ಚೊಚ್ಚಲ ನುಡಿಯೊಂದಿಗೆ ಸಮಾಜಕ್ಕೆ ನಿರಂತರ ಉತ್ತಮ ಸಂದೇಶ ನೀಡುತ್ತ ಬಂದಿರುವ ಮಲೆನಾಡಿನ ಮಗ ಮತ್ತು ಮಲೆನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ಮತ್ತು ನಮ್ಮ ಸಂಘಟನೆಯ ಪದಾಧಿಕಾರಿಗಳನ್ನು ವಿನಾ ಕಾರಣ ಬಂಧಿಸಿರುವುದು ಖಂಡನಾರ್ಹ. ಕೂಡಲೇ ಇವರನ್ನು ಬಿಡುಗಡೆಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ ವಸಂತ್ ಕುಮಾರ್ ಜಿ ಎಸ್ ರಾಜ್ಯ ಉಸ್ತವಾರಿ, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ
