ರೈತರು, ಕಾರ್ಮಿಕರು ತಮ್ಮ ತೋಟದ ಜಮೀನಿನಲ್ಲಿ ಕೆಲಸಮಾಡಲು ಜೀವವನ್ನೇ ಮುಡಿಪಾಗಿಟ್ಟು ಬದುಕಬೇಕಾಗಿದೆ,ಇತ್ತೀಚೆಗೆ ಕಾಡಾನೆ ದಾಳಿಗೆ ಮೃತರಾದ ಕವಿತಾರವರ ಪರವಾಗಿ ನ್ಯಾಯ ಕೇಳುವುದೇ ತಪ್ಪು ಎಂಬಂತೆ ಅಧಿಕಾರಿಗಳು, ನಮ್ಮ ಹೋರಾಟಗಾರರನ್ನು ಬಂಧಿಸಿರುವುದು ಖಂಡನಾರ್ಹ.

ಇದು ನಮ್ಮೆಲ್ಲಾ ರೈತರಿಗೆ ಮಾಡಿರುವ ದ್ರೋಹ, ಕೂಡಲೇ ಬಿಡುಗಡೆಗೆ ತಾಲೂಕಿನ ರೈತಪರ ಸಂಘಟನೆಗಳು ಒಗ್ಗೂಡಿ ಹೋರಾಡಬೇಕಾಗಿದೆ. ಬೈಲಹಳ್ಳಿ ರವಿತೇಜ ಸಾಮಾಜಿಕ ಹೋರಾಟಗಾರರು ಯಸಳೂರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *