
ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು
ಕಾಡಾನೆಯೊಂದು — ಇಬ್ಬಡಿ
ಕಾಡಾನೆಯೊಂದು –ಯೋಗೇಶ್ ಅವರ ತೋಟ ರಾಮೇನಹಳ್ಳಿ ದೀಣೆ
ಕಾಡಾನೆಗಳು–ಸನ್ವಾಲೆ ಎಸ್ಟೇಟ್, ಮಠಸಾಗರ
ಕಾಡಾನೆಗಳು–ಅಕೇಶಿಯ ನಡುತೋಪು ಅಬ್ಬನ ಕೊಪ್ಪಲು
ಕಾಡಾನೆಗಳು–ವಡೂರು ಫಾರೆಸ್ಟ್ ಹಾಗೂ ಬಿಕ್ಕೆ ಹಿತ್ತಲು ಹೆಗ್ಗೋವೆ
ಕಾಡಾನೆಯೊಂದು –ರಾಮೇಗೌಡರು ಕಾಡು ಬಿಲ್ಲಳ್ಳಿ
ಕಾಡಾನೆಗಳು–ಬಾಲರಾಜ್ ಶೆಟ್ರು ತೋಟ ಹಳ್ಳಿಹಿತ್ತಲು ಸ್ಮಶಾಣ ಕಾಡು ಚನ್ನಿಗರಾಯನಕೊಪ್ಪಲು & ಪಟ್ಟಾಭಿ ಎಸ್ಟೇಟ್ ಮೈಲಹಳ್ಳಿ ಸುತ್ತ ಮುತ್ತ ಕಂಡುಬಂದಿದ್ದು
ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

