ಕಾಡಾನೆಗಳು–ಅಕೇಶಿಯಾ ನಡುತೋಪು ಅಬ್ಬನ ಕೊಪ್ಪಲು ಹಾಗೂ ಹಾಚಗೋಡನಹಳ್ಳಿ

ಕಾಡಾನೆಗಳು–ವಡೂರ್ ಫಾರೆಸ್ಟ್ ಹಾಗೂ ಬಿಕ್ಕೆಹಿತ್ತಲು

ಕಾಡಾನೆಗಳು–ಸನ್ವಾಲೆ ಎಸ್ಟೇಟ್ ಮಠಸಾಗರ

ಕಾಡಾನೆಯೊಂದು –ಬೈರದೇವರಗುಡ್ಡ ಬಾಳಗುಲಿ

ಕಾಡಾನೆಗಳು–ಬಾಲರಾಜ್ ಅವರ ತೋಟ ಹಾಗೂ ಎರಿಕ್ ತೋಟ ಹಳ್ಳಿ ಹಿತ್ತಲು

ಕಾಡಾನೆಯೊಂದು –ಉದಯ್ ಶಂಕರ್ ಹನಾಲ್ ನಿಡಿಗೆರೆ

ಕಾಡಾನೆಯೊಂದು –ಒಸ್ಸೂರ್ ಎಸ್ಟೇಟ್ &ಬಸವರಾಜ್ ತೋಟ ರಾಟೆ ಮನೆ – ಸುತ್ತ ಮುತ್ತ ಕಂಡುಬಂದಿದ್ದು

ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *