
ಕಾಡನೆಯೊಂದು ಸಾರ ಎಸ್ಟೇಟ್ ನಲ್ಲೂರು, ಕಾನನಹಳ್ಳಿ ಫಾರೆಸ್ಟ್ ಲಕ್ಷ್ಮೀಪುರ, ನೆರಳಮಕ್ಕಿ, ಸುಳ್ಳಕ್ಕಿ (ಮೇಗಳಕೆರೆ ), ಮೀಸಲು ಅರಣ್ಯ ಪ್ರದೇಶ, ದೊಡ್ಡಬೆಟ್ಟ, ಹೊಸಗದ್ದೆ, ಕಾಡಾನೆಗಳು–ಕುಮಾರವರ ಕಾಡು ಹಳ್ಳಿಹಿತ್ತಲುಮಾಗಡಿ ಎಸ್ಟೇಟ್ ಕಿರೇಹಳ್ಳಿರೋಸ್ ವುಡ್ ಎಸ್ಟೇಟ್ ಕೊಲ್ಲಹಳ್ಳಿ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.