
ಕಾಡಾನೆಗಳು–ದೊಡ್ಡ ಬಂಗಲ್ಲೋ ಎಸ್ಟೇಟ್ ಹಾಗೂ ಪಲ್ಲವಿ ಶ್ರೀನಿವಾಸ್ ತೋಟ ಮಳಲಿ,
ಕಾಡನೆಗಳು ಅಕೇಶಿಯಾ ನಡುತೋಪು ಕೊಪ್ಪಲು,
ಕಾಡಾನೆಗಳು-ದೇವಿ ಎಸ್ಟೇಟ್ ಹಾಗೂ ಸನ್ವಾಲೆ ಎಸ್ಟೇಟ್ ಮಠಸಾಗರ,
ಕಾಡನೆಗಳು ಸಾರ ಎಸ್ಟೇಟ್ ನಲ್ಲೂರು,
ಕಾಡನೆಗಳು ಮಾಗಡಿ ಎಸ್ಟೇಟ್ ಕಿರೆಹಳ್ಳಿ,
ಕಾಡಾನೆಗಳು–ಕಾನನಳ್ಳಿ ಫಾರೆಸ್ಟ್ ಕಾನನಳ್ಳಿ,
ಕಾಡಾನೆಯೊಂದು –ಮಲಗಳಲೆ ಎಸ್ಟೇಟ್ ಮಲಗಳಲೆ,
ಕಾಡಾನೆಗಳು-ದಬ್ಬಳ್ಳಿ ಹಾಗೂ ಮತ್ತೂರು – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
