ಸಕಲೇಶಪುರ .ನಗರದ ನಿಸರ್ಗ ಸ್ಟುಡಿಯೋ ಛಾಯಾಗ್ರಾಹಕ ಮಧು ನಿಧನರಾಗಿದ್ದಾರೆ.ಹಲವು ದಿನಗಳ ಹಿಂದೆ ವಿಷ ಸೇವಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ .ಇವರು ಮೊದಲು ಮಧು ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದರು, ಕಳೆದ 5 ವರ್ಷಗಳಿಂದ ಸ್ವಂತ ನಿಸರ್ಗ ಸ್ಟುಡಿಯೋ ನಡೆಸುತ್ತಿದ್ದರು.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ