ಸಕಲೇಶಪುರ :- ಹಾಸನ ಜಿಲ್ಲಾ ವ್ವಪಂಚಾಯತ್ C O ಬಿ . ರ್. ಪೂರ್ಣಿಮಾ ರವರು ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಪ್ರಶಸ್ತಿಯನ್ನು ಬಿರಡಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಎಸ್ ಡಿ. ಸತೀಶ್ ಮತ್ತು ಪಿ. ಡಿ . ಓ. ಗಿರೀಶ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಕಲೇಶಪುರ E O ರಾಮಕೃಷ್ಣ ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *