
ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಅಜೀತ್ ಕುಮಾರ್ ರವರ ಹುಟ್ಟು ಹಬ್ಬವನ್ನು ಇಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರು ಸಾಗರ್ ಜಾನೇಕೆರೆ ರವರು, ರಾಜ್ಯ ಉಸ್ತುವಾರಿ ವಸಂತ್ ಕುಮಾರ್ ರವರು, ತಾಲ್ಲೂಕು ಅಧ್ಯಕ್ಷ ಪ್ರಸನ್ನ ಕುಮಾರ್, ಉಪಾಧ್ಯಕ್ಷ ತೇಜೇಶ ಗೌಡ ಸುಳ್ಳಕ್ಕಿ, ತಾಲ್ಲೂಕು ಉಸ್ತುವಾರಿ ಚಂದ್ರಶೇಖರ್ ಸುಳ್ಳಕ್ಕಿ , ದಿಲೀಪ್ ಕುಮಾರ್, ಅಭಿ ಗೌಡ್ರು ಹೆಬ್ಬಸಾಲೆ, ಸುಧಿ ಸುಳ್ಳಕ್ಕಿ, ಮಹೇಶ್ ಸುಳ್ಳಕ್ಕಿ, ಮುಂತಾದವರು ಹಾಜರಿದ್ದು ಶುಭ ಹಾರೈಸಿದರು.


