ಸಕಲೇಶಪುರ ಪಟ್ಟಣದ 4ನೇ ವಾರ್ಡ್ ಅಗ್ರಹಾರ ದಲ್ಲಿರುವ ಅಂಗನವಾಡಿಗೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಹಾಗೂ ಆರ್ಥಿಕ ಅಭಿವೃದ್ಧಿ ಕಾರ್ಯಗಾರದ ಅಡಿಯಲ್ಲಿ ಸಿಎಸ್ಆರ್ ಆಕ್ಟಿವಿಟೀಸ್ ಇವರ ಸಂಯುಕ್ತ ಆಶಯದಲ್ಲಿ ಅಂಗನವಾಡಿಯ ಪುಟ್ಟ ಮಕ್ಕಳಿಗೆ ಬೇಬಿ ಕುರ್ಚಿಗಳು 20 , ದೊಡ್ಡ ಕುಚ್ಚಿಗಳು 4, ಜಮಖಾನ 2, ಇವುಗಳನ್ನು ಅಂಗನವಾಡಿಗೆ ಕೊಡುಗೆಯಾಗಿ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಮ್ಯಾನೇಜರ್ ಕೃಷ್ಣಮೂರ್ತಿ , ಬ್ರಾಂಚ್ ಮ್ಯಾನೇಜರ್ ಅರುಣ್ ಕುಮಾರ್ , ದೇವರಾಜ್ , ಶಾಲಾ ಶಿಕ್ಷಕರಾದ ಮಮತಾ, ಸಿಡಿಪಿಓ ಗಂಗಮ್ಮ, ಮೇಲ್ವಿಚಾರಕ್ಕೆ ಉಮಾಶ್ರೀ , ಅಂಗನವಾಡಿ ಕಾರ್ಯಕರ್ತೆರಾದ ಪುಟ್ಟಲಕ್ಷ್ಮಿ, ರೇಷ್ಮಾ ಮಧು ,ಪ್ರೇಮಾ, ವೇದಾವತಿ , ಪವಿತ್ರ, ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *