ಕಾಡನೆಗಳು : ವಡೂರು ಫಾರೆಸ್ಟ್, ಕಿತ್ತಳೆಮನೆ ಎಸ್ಟೇಟ್ ಬಾಗೆ, ಕುಂಬಾರಕಟ್ಟೆ, ಸುಂಡೆಕೆರೆ ಎಸ್ಟೇಟ್, ಕೆಳಗಳಲೆ ಬೋಜ್ಜೆಗೌಡ್ರು ತೋಟ, ಕುಡುಗರಹಳ್ಳಿ, ಹಸಿಡೆ, ಸಂಕ್ರಾಂತಿ ಮಂಟಿ ವಾಟೆಪುರ, ಚನ್ನಕೇಶವ ಮೇಸ್ಟ್ರು ಕಾಡು ಹಸಿರು ಗುಡ್ಡ ಚಿದಾನಂದ ತೋಟ, ಮಡೇನಹಳ್ಳಿ, ಕಾನನಹಳ್ಳಿ ಫಾರೆಸ್ಟ್, ರಾಜುಗೌಡ್ರು ತೋಟ ಮತ್ತವರ, ಸ್ಮಶಾನ ಕಾಡು ಕೆ. ಮಂಚಳ್ಳಿ, ಐಗೂರು, ಕಾಡಾನೆಯೊಂದು –ಸಾರ ಎಸ್ಟೇಟ್ ನಲ್ಲೂರು– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528,9480817460 ಗೆಸಂಪರ್ಕಿಸಿ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *