ಬೃಹತ್ ಆರೋಗ್ಯ ಶಿಬಿರಕ್ಕೆ ಶುಭ ಕೋರುವ ಕೆ. ಎಸ್. ಯೋಗೇಶ್ ವಕೀಲರು ಹಾಗೂ ಯುವ ಜೆಡಿಎಸ್ ಮುಖಂಡರು ಹಾಸನ

ಹಾಸನ : ದಿನಾಂಕ 13-9-2023 ರಂದು ನಗರದ ಆದಿ ಚುಂಚನಗಿರಿ ಶಾಲಾ ಮೈದಾನ ದಲ್ಲಿ ನಡೆಯಲಿರುವ ವಿಧಾನಸಭಾ ಕ್ಷೇತ್ರದ ದಿವಂಗತ ಮಾಜಿ ಶಾಸಕರಾದ ಹೆಚ್.ಎಸ್.ಪ್ರಕಾಶ್ ಅವರ 72 ನೇ ಹುಟ್ಟು ಹಬ್ಬದ ಸ್ಮರಣಾರ್ಥ ಹಾಸನದಲ್ಲಿ ಆಯೋಜಿಸಿರುವ ಬೃಹತ್ ಆರೋಗ್ಯ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ಶುಭಕೋರುವ ಕೆ.ಎಸ್.ಯೋಗೇಶ್ ( ವಕೀಲರು ಹಾಗೂ ಜೆಡಿಎಸ್ ಯುವ ಮುಖಂಡರು ) ಹಾಸನ ವಿಧಾನಸಭಾ ಕ್ಷೇತ್ರ,ಹಾಸನ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *