ಕಾಡಾನೆ ಭೀಮನ ಚಿಕಿತ್ಸೆಗೆ ಸ್ಪಂದಿಸಲು ಮನವಿ ಮಾಡಿದ ತನು ಕುಬೇರ ಹೋಟೆಲ್ ಮಾಲೀಕರು ಬಾಳೆಗದ್ದೆ ಸಕಲೇಶಪುರ

ನನ್ನ ಪರಿಚಯ ಆಗಲೆ ನಿಮಗೆಲ್ಲಾ ಆಗಿದೆ ಅಂದು ಕೊಳ್ಳುತ್ತೇನೆ ತುಂಬಾ ಹೇಳಿಕೊಳ್ಳುವ ಅವಶ್ಯಕತೆ ಇಲ್ಲಾ ಅಂದು ಕೊಂಡಿದ್ದೇನೆ, ಆದರೂ ನನ್ನ ನೋವು ಅರಣ್ಯರೋದನೆ ಆಗಬಾರದು ಅಲ್ಲವೆ?.
ನನ್ನ ನೋವು ತಾಳಲಾರದೆ ನಿಮ್ಮ ಹತ್ತಿರ ಹಂಚಿಕೊಳ್ಳುತಿದ್ದೇನೆ ನನ್ನ ಆರೋಗ್ಯ ದಿನೇ ದಿನೇ ಹದಗೇಡುತ್ತಿದೆ ದಯವಿಟ್ಟು ನನಗೆ ಜೀವದಾನ ಮಾಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ.
ನಿಮ್ಮ ರಾಜಕೀಯದಲ್ಲಿ ನನ್ನನ್ನು ಬಲಿ ಕೊಡಬೇಡಿ ದಯವಿಟ್ಟು ನನಗೆ ಚಿಕಿತ್ಸೆ ನೀಡಿ ಇಂತಿ :- ನಿಮ್ಮ ಭೀಮ.
ಭೀಮನ ಈ ಸಂಕಟವನ್ನು ಅಧಿಕಾರಿಗಳು ,ಜನಪ್ರತಿನಿದಿಗಳು ಈಗಲಾದರೂ ಸ್ಪಂದಿಸಿ ಚಿಕಿತ್ಸೆ ನೀಡಿ ಭೀಮನನ್ನು ಉಳಿಸಿಕೊಳ್ಳಬೇಕು.
ಇಂತಿ : ತನು ಕುಬೇರ ಹೋಟೆಲ್ ಮಾಲೀಕರು ಬಾಳೆಗದ್ದೆ, ಸಕಲೇಶಪುರ.
