
ಸಕಲೇಶಪುರ : ಇದೀಗ ಮಾಸವಳ್ಳಿ ರಸ್ತೆಯಲ್ಲಿ ಬೈಕ್ ಸವಾರ ಗ್ರಾಮದ ಗಿರೀಶ್ ಮೇಲೆ ಒಂಟಿ ಸಲಗ ಕ್ಯಾಪ್ಟನ್ ದಾಳಿ ನಡೆಸಿದ ಘಟನೆ ನಡೆದಿದೆ.
ಬೈಕ್ ಸವಾರ ಗಿರೀಶ್ ಕಾಲಿಗೆ ಗಂಭೀರ ಗಾಯವಾಗಿದ್ದು ಅರಣ್ಯ ಇಲಾಖೆಯ ಜೀಪಿನಲ್ಲಿ ಸಕಲೇಶಪುರ ಸರಕಾರಿ ಆಸ್ಪತ್ರೆಗೆ ಗ್ರಾಮಸ್ಥರ ಸಹಾಕಾರದಿಂದ ದಾಖಲಿಸಲಾಗಿದ್ದು ಬೈಕ್ ಜಕಮ್ ಆಗಿದೆ ಎಂದು ತಿಳಿದು ಬಂದಿದೆ.
