ಸಕಲೇಶಪುರ.ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದವತಿಯಿಂದ 7ನೇ ವರ್ಷದ ರಾಮಧೂತ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆ ಸೆಪ್ಟೆಂಬರ್ 19ರ ಬೆಳಿಗ್ಗೆ 10 ಗಂಟೆಗೆ ಗುರುವೇ ಗೌಡ ಕಲ್ಯಾಣ ಮಂಟಪದ ಆವರಣ, ಕಮಲ್ ದೇವ್ ಕ್ಲಿನಿಕ್ ಮುಂಭಾಗ ನಡೆಯಲಿದೆ.

ವಿಸರ್ಜನಾ ಕಾರ್ಯಕ್ರಮ ಸೆಪ್ಟೆಂಬರ್ 21ರಂದು ಬೆಳಿಗ್ಗೆ 10-30ಕ್ಕೆ ಗಣಪತಿ ಹೋಮ, ಸಂಜೆ 4-30ರಿಂದ ನಗರದ ರಾಜಬೀದಿಯಲ್ಲಿ ಮೂಡುಬಿದಿರೆ ತಂಡ, ಮಂಗಳೂರಿನ ಹುಲಿ ಕುಣಿತ, ಚಂಡೆ, ನಾಸಿಕ್ ಬ್ಯಾಂಡ್ ಹಾಗೂ ವಿವಿಧ ಕಲಾತಂಡಗಳೊಂದಿಗೆ ಬೃಹತ್ ವಿಸರ್ಜನಾ ಮೆರವಣಿಗೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ಹಿಂದೂ ಬಾಂಧವರು ಭಾಗವಹಿಸಿ ವಿಘ್ನ ವಿನಾಯಕನ ಕೃಪೆಗೆ ಪಾತ್ರರಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಕಲೇಶಪುರ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *