ಪ್ರಕಟಣೆ

ಸಕಲೇಶಪುರ : ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಸಕಲೇಶಪುರ ಇವರ ವತಿಯಿಂದ 2022 -23ನೇ ಸಾಲಿನಲ್ಲಿ ಪಿ.ಯು.ಸಿ.ಯಲ್ಲಿ ಶೇ 90 ಕ್ಕಿಂತ ಹೆಚ್ಚು ಮತ್ತು ಎಸ್. ಎಸ್.ಎಲ್.ಸಿ ಯಲ್ಲಿ ಶೇಕಡ 95ಕ್ಕಿಂತ ಹೆಚ್ಚು ಅಂಕಗಳನ್ನ ಪಡೆದಂತಹ ಸಕಲೇಶಪುರ ತಾಲೂಕಿನ ವೀರಶೈವ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿನಾಂಕ 23/09/2023ರ ಶನಿವಾರ ಹಮ್ಮಿಕೊಳ್ಳಲಾಗಿದೆ.

ಆದುದರಿಂದ ಸಂಬಂಧಪಟ್ಟವರು ದಿನಾಂಕ 19/9/2023ರ ಮಂಗಳವಾರದ ಒಳಗೆ ಸಂಬಂಧಿಸಿದ ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್, ಒಂದು ಪಾಸ್ ಪೋರ್ಟ್ ಸೈಜ್ ಫೋಟೋ ಇವುಗಳನ್ನು ವೀರಶೈ ನೌಕರರ ಸಂಘದ ಕಚೇರಿ ಗುರುವೇಗೌಡ ಕಲ್ಯಾಣ ಮಂಟಪ ಸಕಲೇಶಪುರ ಇಲ್ಲಿಗೆ ಅಥವಾ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸಂಪರ್ಕಿಸಿ ತಲುಪಿಸಲು ಈ ಮೂಲಕ ಕೋರಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *