ಸಕಲೇಶಪುರ : ಗೌರಿ -ಗಣೇಶ ಹಬ್ಬದ ಪ್ರಯುಕ್ತ ಇಂದು ಬೆಳಗ್ಗೆ ತಾಲ್ಲೂಕಿನ ಕಬ್ಬಿನಗದ್ದೆ ಗ್ರಾಮದ ನಾಸಿಕ್ ಬ್ಯಾಂಡ್ ಸೆಟ್ ಮೂಲಕ ಅದ್ದೂರಿ ಮೆರವಣಿಗೆ ಮಾಡಿಕೊಂಡು ಬಂದು ಗುರುವೇಗೌಡ ಕಲ್ಯಾಣ ಮಂಟಪ ಆವರಣದಲ್ಲಿ ಕೇಸರಿಯಿಂದ ಕಂಗೊಳುಸುತ್ತಿರುವ ರಾಮದೂತ ಹಿಂದೂ ಮಹಾಗಣಪತಿ ಶಿವಶಕ್ತಿ ಮಹಾ ಮಂಟಪದಲ್ಲಿ ಪ್ರತಿಷ್ಠಾಪನೆಯನ್ನು ವೇ.ಬ್ರಹ್ಮ ರಾಮಪ್ರಸಾದ್ ಭಟ್ರುರವರು ಶಾಸ್ತರೋತ್ತವಾಗೀ ಸಂಕಲ್ಪ ಪೂಜೆ ಮಾಡಿ ಗಣಪತಿ ಪ್ರತಿಷ್ಠಾಪನೆ ಮಾಡಿದರು.

ರಾಮದೂತ ಹಿಂದೂ ಮಹಾಗಣಪತಿ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ವಿದ್ಯಾಶಂಕರ್, ಸಕಲೇಶಪುರ ವಿಧಾನಸಭಾ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜು ಸ್ವಾಗತ ಸಮಿತಿ ಅಧ್ಯಕ್ಷರಾದ ಜಯಪ್ರಕಾಶ್ ದೊಡ್ಡದಿಣ್ಣೆ, ವ್ಯವಸ್ಥಾಪನಾ ಸಮಿತಿ ಸಂಯೋಜಕ ಪ್ರದೀಪ್ ಪೂಜಾರಿ ಕಾರ್ಯದರ್ಶಿ ಲೋಹಿತ್ ಕೌಡಹಳ್ಳಿ, ಉಪಾಧ್ಯಕ್ಷರಾದ-ಪುರುಷೋತ್ತಮ ದಾಸ್, ಪ್ರವೀಣ್ ಜಗದಾಂಬ, ಶೇಖರ್ ಕಬ್ಬಿನಗದ್ದೆ, ದುಶ್ಯಂತ್ಗೌಡ, ಪ್ರಸನ್ನ ಮಾರನಹಳ್ಳಿ, ಸದಾನಂದ, ಗುರುಗೌಡ ,ಉಮೇಶ್ ಲ್ಯಾಬ್, ಬಾಗೆ ಆನಂದ್, ಬಜರಂಗದಳ ಕೌಶಿಕ್,ಶಿವೂ ಜಿಪ್ಪಿ ವಿ.ಹೆಚ್.ಪಿ ಮಂಜುನಾಥ್ ಕಬ್ಬಿನಗದ್ದೆ, ಪ್ರತಾಪ್ ನವೀನ್, ಜತಿನ್ ದೀಲಿಪ ಮಹಿಳಾ ಸಮಿತಿ ಸದಸ್ಯರಾದ ಮಂಜುಶ್ರೀ ಪ್ರದೀಪ್, ಶ್ರುತಿ ಮಾರನಹಳ್ಳಿ, ಶಾಂತಿ ಆನಂದ್, ಪ್ರತಿಷ್ಠಾಪನ ಪೂಜೆಯಲ್ಲಿ ಪಾಲ್ಗೊಂಡಿದ್ದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *