ಸಕಲೇಶಪುರ : ದಿನಾಂಕ 25/09/2023 ಮತ್ತು 26/09/2023 ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಚುನಾಯಿತ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ 2 ದಿನಗಳ ಕಾಲ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಸಕಲೇಶಪುರ ತಾಲ್ಲೂಕು ಪಂಚಾಯತ್ ಸಾಮಾರ್ಥ್ಯ ಸೌಧದಲ್ಲಿ ನಡೆಸಲಾಯಿತು.

ತರಬೇತುದಾರರಾದ ಭಾರತಿ ಮತ್ತು ವಿದ್ಯಾ ರವರು ನಡೆಸಿಕೊಟ್ಟರು, ಪಂಚಾಯಿತಿಗಳಿಂದ ಕೇವಲ 26 ಬೆರಳೆಣಿಕೆಯ ಸದಸ್ಯರುಗಳು ಮಾತ್ರ ಹಾಜರಿದ್ದು ಕೆಲವು ಪಂಚಾಯಿತಿಯ ಸದಸ್ಯರುಗಳು ಮಾಹಿತಿಯ ಕೊರತೆಯಿಂದ ಹಾಜರಾಗಿಲ್ಲವೆಂದು ಸದಸ್ಯರುಗಳು ತರಬೇತಿ ಉಸ್ತುವಾರಿ ವಹಿಸಿಕೊಂಡವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *