ಮಂಕನಹಳ್ಳಿ ಸುನಿಲ್ (ಗುನ್ನ) ರವರ ಪಾರ್ಥಿವ ಶರೀರ ಬೆಳಗ್ಗೆ 8-30 ರ ತನಕ ಸಕಲೇಶಪುರದ ಲಕ್ಷ್ಮಿಪುರ ಬಡಾವಣೆಯ ಸ್ವ ಗೃಹದಲ್ಲಿ ನಂತರ 9-00 ಗಂಟೆ ಗೆ ಹೆತ್ತೂರು ಸರ್ಕಲ್ ಗೆ, ನಂತರ 9-30. ಕ್ಕೆ ಕೂಡುರಸ್ತೆ ಸರ್ಕಲ್ , 10 ಘಂಟೆಗೆ ಮಂಕನಹಳ್ಳಿಯ ಮೃತರ ಸ್ವ ಗ್ರಾಮಕ್ಕೆ ಮದ್ಯಹ್ನಾ 3-30 ಕ್ಕೆ ಮಂಕನಹಳ್ಳಿ ಸ್ವ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *