*ಬ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ* ಹಿರಿಸಮುದ್ರ ಹಳ್ಳಿಯಲ್ಲಿ ತಂಗಿರುವ ಅಂತಿಮ ವರ್ಷದ RAWEP ಕೃಷಿ ವಿಧ್ಯಾರ್ಥಿಗಳು ಗ್ರಾಮಸ್ಥರನ್ನು ಒಗ್ಗೂಡಿಸಿ ಬ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಪ್ರತಿಜ್ಞೆಯನ್ನು ಮಾಡಿಸಿದರು.
“Say no to corruption; commit to the nation“
ಈ ಅರಿವು ಸಪ್ತಾಹ ವಿಷಯವನ್ನು ರೈತರಿಗೆ ಮನದಟ್ಟಿಸಿ ಪ್ರತಿ ನಾಗರಿಕನು ಜಾಗರೂಕನಾಗಿರಬೇಕು ಹಾಗು ಎಲ್ಲಾ ಸಮಯದಲ್ಲೂ ಉನ್ನತ ಗುಣಮಟ್ಟದ ಪ್ರಾಮಣಿಕತೆ ಮತ್ತು ನಿಷ್ಟೆಗೆ ಬದ್ಧನಾಗಿರಬೇಕು ಹಾಗು ಬ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಬೆಂಬಲಿಸಬೇಕು ಎಂಬ ಪ್ರತಿಜ್ಞೆಯನ್ನು ರೈತರ ಉಪಸ್ಥಿಯಲ್ಲಿ ಕೃಷಿ ವಿಧ್ಯಾರ್ಥಿಗಳು ಪ್ರತಿಜ್ಞೆ ಮಾಡಿಸಿದರು.