ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಹೋಬಳಿ ಬೆಳಗೋಡು ಪಂಚಾಯತ್ ಈಶ್ವರಹಳ್ಳಿ ಗ್ರಾಮದ ಕೃಷಿಕರಾದ ಬಸವರಾಜ್ ಮತ್ತು ಚಂದನ್ ಅವರ ಕಾಫಿ ತೋಟದಲ್ಲಿ ಕಾಡಾನೆಗಳು ಸಂಪೂರ್ಣ ಕಾಫಿ ಮತ್ತು ಅಡಿಕೆ ಗಿಡಗಳನ್ನು ತುಳಿದು ಭತ್ತದ ಗದ್ದೆಯನ್ನು ಹಾಳು ಮಾಡಿದ್ದು

ಸಂಬಂಧಪಟ್ಟ ಅರಣ್ಯ ಇಲಾಖೆಯವರಿಗೆ ಎಷ್ಟು ಮನವಿ ಮಾಡಿದರೂ ಕೂಡ ರೈತರ ಕಷ್ಟಕ್ಕೆ ಯಾವುದೇ ಅಧಿಕಾರಿಗಳು ರೈತರ ಕಷ್ಟಾನ ಕೇಳೋರಿಲ್ಲ ಮತ್ತು ಕಾಡಾನೆ ಸಮಸ್ಯೆಯನ್ನು ಬಗೆಹರಿಸಲಿಲ್ಲ

ಅರಣ್ಯ ಇಲಾಖೆ ಸಕಲೇಶಪುರ ಸಂಸದರಾದ ಪ್ರಜ್ವಲ್ ರೇವಣ್ಣ ಹಾಸನ ಉಸ್ತುವಾರಿ ಸಚಿವರಾದ ಕೆ ಎನ್ ರಾಜಣ್ಣ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹಾಸನದ ಡಿಸಿ ಟಿವಿ5 ಕನ್ನಡ, ದಿಗ್ವಿಜಯ, ವೈಚಾರಿಕ ನ್ಯೂಸ್ ಹಾಸನ ಈಶ್ವರ್ ಖಂಡ್ರೆಮಾನ್ಯ ಸಚಿವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಕರ್ನಾಟಕ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಾಗೇಂದ್ರ ಹೊಸಕೊಪ್ಪಲು ಅವರು ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *