ತಂದೆಯಂತೆ ಸದಾ ಬಿಜೆಪಿ ಪಕ್ಷಕ್ಕಾಗಿ ರಾತ್ರಿ ಹಾಗಲು ಎನ್ನದೆ ದುಡಿಯುವ ಬಿ. ವೈ. ವಿಜಯೇಂದ್ರರಿಗೆ ಕರ್ನಾಟಕ ಬಿಜೆಪಿ ರಾಜ್ಯಧ್ಯಕ್ಷರಾಗಿ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ.

ಇದರಿಂದ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಬಲಬಂದಂತಾಗಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ನಾಯಕತ್ವದಲ್ಲಿ ಅತಿ ಹೆಚ್ಚಿನ ಸಂಖ್ಯೆ ಬಿಜೆಪಿ ಪಕ್ಷದ ಗೆಲುವಾಗಲಿದೆ.

ಅಲ್ಲದೆ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ರಾರಾಜಿಸಲಿದೆ.

ಅಭಿನಂದನೆಗಳು ಬಿ. ವೈ. ವಿಜಯೇಂದ್ರರಿಗೆ ಕಾಮನಹಳ್ಳಿ ತೀರ್ಥಾನಂದ (ಕೀರ್ತಿ ) ಬಿಜೆಪಿ ಮುಖಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *