ಸೌಜನ್ಯ ಪ್ರಕರಣ: ವೀರೇಂದ್ರ ಹೆಗ್ಗಡೆ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರ್ಟ್‌ ನಿರ್ದರಿಸಿ ಆದೇಶ ಹೊರಡಿಸಿದೆ

ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಯಾವುದೇ ಮಾಧ್ಯಮದಗಳಿಂದ ಅವಹೇಳನಕಾರಿ ವರದಿ ಮಾಡದಂತೆ ಮತ್ತು ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ…

ಅರೇಹಳ್ಳಿ ಲಿಂಗಾಪುರದಲ್ಲಿ ಆನೆ ದಾಳಿ ಬೈಕ್ ಜಖಂ, ಬಾಳೆ ನಾಶ..

ಬೇಲೂರು : ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಬಿಟ್ಟುಬಿಡದೇ ಸುರಿಯುತ್ತಿದ್ದ ಮಳೆಯ ನಡುವೆ ಕರೆಂಟ್ ಇರದಿದ್ದ ವೇಳೆ ಗ್ರಾಮದೊಳಗೆ ನುಗ್ಗಿದ ಕಾಡಾನೆಗಳ ಗುಂಪು ದಾಂಧಲೆ ನಡೆಸಿದ ಘಟನೆ ಸೋಮವಾರ…

ಸಕಲೇಶಪುರ ತಾಲ್ಲೂಕಿನಲ್ಲಿ ಅತಿ ಮಳೆಯಿಂದಾಗಿ ಮುಂದುವರೆದ ಮನೆಗಳ ಕುಸಿತ…

ಸಕಲೇಶಪುರ.ತಾಲ್ಲೂಕಿನ ಬಿರಡ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶೋಕನಗರದ ಗೀತಾ ಎಂಬವರ ಮನೆ ಇಂದು ಬೆಳಗ್ಗೆ ಕುಸಿದಿದೆ ಎಂದು ತಿಳಿಸಿದುಬಂದಿದೆ. ಅವರದ್ದು ಹಳೆ ಮನೆ ಆದ ಕಾರಣ…

ಆನೆಮಹಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ… ತಡರಾತ್ರಿ ಗುಡ್ಡ ಕುಸಿತದ ಮಣ್ಣು ತೆಗೆಸಿದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ.ತಾಲ್ಲೂಕಿನ ಆನೆಮಹಲ್ ನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗುಡ್ಡ ಕುಸಿತದಿಂದ ಕೆಲಕಾಲ ರಸ್ತೆ ಬಂದ್ ಆಗಿತ್ತು . ರಾಷ್ಟ್ರೀಯ ಹೆದ್ದಾರಿಯವರು 90 ಡಿಗ್ರಿ ಲಂಬವಾಗಿ ಕೊರೆದು…

ವಿಪರೀತ ಮಳೆಯಿಂದಾಗಿ ಹಾನುಬಾಳುನ ಅಗ್ನಿ ಕೂಡಿಗಯ ಮರಗಿಡಿ ಗ್ರಾಮದಲ್ಲಿ ಗುಡ್ಡ ಕುಸಿತ ಮನೆಗೆ ಹಾನಿ……..

ಸಕಲೇಶಪುರ.ತಾಲ್ಲೂಕಿನ ಹಾನುಬಾಳು ಹೋಬಳಿಯ ಅಗ್ನಿಕೂಡಿಗೆಯ ಮರಗಿಡಿ ಗ್ರಾಮದಲ್ಲಿ ವಿಪರೀತ ಮಳೆಯಿಂದಾಗಿ ಗ್ರಾಮದ ಗೌರಮ್ಮ ಮತ್ತು ಕಮಲಮ್ಮರವರ ಮನೆಯ ಮೇಲೆ ಗುಡ್ಡ ಕುಸಿತದಿಂದ ಮನೆ ಮೇಲೆ ಮಣ್ಣು ಬಿದ್ದು…

ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ನ 2023-24ನೇ ಸಾಲಿನ ಪದಗ್ರಹಣ ಕಾರ್ಯಕ್ರಮ

ದಿನಾಂಕ 22-07-2023 ರಂದು ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ನ 2023-24ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ಹಾಸನದ ಪೇರಲ್ಸ್ (ಸದರನ್ ಸ್ಟಾರ್) ಹೊಟೇಲ್ ನಲ್ಲಿ ನೆರವೇರಿತು.…

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ ಕರವೇ ರಘು ಪಾಳ್ಯ….

ಸಕಲೇಶಪುರ.ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಯ ಬಗ್ಗೆ ಮಾನ್ಯ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣನವರು ಹಾಗೂ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭೆ ಕ್ಷೇತ್ರದ ಸದಸ್ಯರು ಆದ ಸಿಮೆಂಟ್ ಮಂಜುನಾಥ್…

ನಿರಂತರ ಗಾಳಿ ಮಳೆಯಿಂದಾಗಿ ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರ ಮನೆಯ ಮೇಲೆ ಬಿದ್ದ ತೆಂಗಿನ ಮರ

ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿ ರಕ್ಷಿದಿ ಗ್ರಾಮದ ರಂಗಕರ್ಮಿ , ಸಾಮಾಜಿಕ ಚಿಂತಕ ,ಹಾಗೂ ಬರಹಗಾರರಾದ ಪ್ರಸಾದ್ ರಕ್ಷಿದಿ ಅವರ ಮನೆಯ ಮೇಲೆ ಅತಿಯಾದ ಗಾಳಿ…

ಅತಿಯಾದ ಮಳೆಗೆ ಬಾಳ್ಳುಪೆಟೆಯಲ್ಲಿ ಮನೆ ಸಂಪೂರ್ಣ ಕುಸಿತ.

ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆಯ ಅಂಬೇಡ್ಕರ್ ನಗರದ ನಿವಾಸಿಯಾದ ಶಿವಣ್ಣ ಎಂಬುವವರ ಮನೆ ನಿರಂತರ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಸಂಬಂದ ಪಟ್ಟ ಅಧಿಕಾರಿಗಳು…

ನಾಳೆಯೂ ಅಂದರೆ ಮಂಗಳವಾರ (ಜುಲೈ 25) ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಣೆ

.ಸಕಲೇಶಪುರ : ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರವೂ ಅಂದರೆ (ಜುಲೈ 25 ) ರಂದು ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ…