ರಾಜಕೀಯ ಚದುರಂಗ ಅಖಾಡಕ್ಕೆ ಆಗರ್ಭ ಶ್ರೀಮಂತನ ಆಗಮನ
ಚುಣಾವಣಾ ಆಯೋಗದ ಗ್ರೀನ ಸಿಗ್ನಲ್ ಪಡೆದಜನಾರ್ದನ ರೆಡ್ಡಿ. ರಾಜಕೀಯ ಆಟದಲ್ಲಿ ಫುಟ್ಟ್ ಬಾಲ್ಆಡಲು ತೊಡೆತಟ್ಟಿ ನಿಂತ ಆಗರ್ಭ ಶ್ರೀಮಂತ. ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ…
ಲಿಂಗಾಯುತರು, ಒಕ್ಕಲಿಗರು ಯಾರು ಭಿಕ್ಷುಕರಲ್ಲ; ಅದು ನಮಗೆ ಬೇಕಾಗಿಲ್ಲ; ಡಿ.ಕೆ ಶಿವಕುಮಾರ್
ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವರು ಇಂದು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಜನಾಂಗವನ್ನು ರಕ್ಷಿಸಬೇಕಾದವರು ಮೋಸ ಮಾಡಲು ಹೊರಟಿದ್ದಾರೆ. ಬಿಜೆಪಿ ನಡತೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.ಕಾಂಗ್ರೆಸ್…
ರೋಹಿಣಿ ಸಿಂಧೂರಿ ಹೂಡಿದ್ದ ಮಾನನಷ್ಟ ಮೊಕದ್ದಮೆ; ರೂಪಾ ಮೌದ್ಗಿಲ್ಗೆ ಸಮನ್ಸ್ ಜಾರಿಗೊಳಿಸಿದ ನ್ಯಾಯಾಲಯ
ರೂಪಾ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶ ನೀಡಿದೆ. ಡಿ.ರೂಪಾ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ…
ಸಕಲೇಶಪುರ : ತಾಲೂಕಿನ ನಡಹಳ್ಳಿ ಹಾಗೂ ಹಾದಿಗೆ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ
ಸಕಲೇಶಪುರ : ತಾಲೂಕಿನ ನಡಹಳ್ಳಿ ಹಾಗೂ ಹಾದಿಗೆ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್…
ಸಕಲೇಶಪುರ ಕಸಬಾ ಹೋಬಳಿ ಹಲಸುಲಿಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಜಮೀನಿನಲ್ಲಿ ಬೆಂಕಿ
ಸಕಲೇಶಪುರ ಕಸಬಾ ಹೋಬಳಿ ಹಲಸುಲಿಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಜಮೀನಿನಲ್ಲಿ ಬೆಂಕಿ ಹತ್ತಿ ಅಕ್ಕಪಕ್ಕದ ಕಾಫಿ ತೋಟಕ್ಕೆ ಬೆಂಕಿ ಹತ್ತಿ ಕಾಫಿ ಗಿಡಗಳು ಸುಟ್ಟು ಹೋಗಿದೆ.…
ಕಾಡನೆಗಳಿವೆ ಎಚ್ಚರಿಕೆ!
ಕಾಡಾನೆಯೊಂದು –ಅಕೇಶಿಯಾ ನೆಡುತೋಪು ಅಬ್ಬನ ಕೊಪ್ಪಲು- ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528,9480817460 ಗೆಸಂಪರ್ಕಿಸಿ.ಕಾಡಾನೆಗಳು–ನಿರ್ಮಲಮ್ಮನವರ ತೋಟ,ಹೊಸಕೆರೆ- ಸುತ್ತ ಮುತ್ತ ಕಂಡುಬಂದಿದ್ದು…
ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಹಬ್ಬಿದ ಬೆಂಕಿ: ಅಗ್ನಿಶಾಮಕ ದಳ ಹಾಗೂ ನೀಕನಹಳ್ಳಿ ಗ್ರಾಮಸ್ಥರ ಕಾರ್ಯಾಚರಣೆಯಿಂದ ನಂದ ಬೆಂಕಿ
ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಹಬ್ಬಿದ ಬೆಂಕಿ: ಅಗ್ನಿಶಾಮಕ ದಳ ಹಾಗೂ ನೀಕನಹಳ್ಳಿ ಗ್ರಾಮಸ್ಥರ ಕಾರ್ಯಾಚರಣೆಯಿಂದ ನಂದ ಬೆಂಕಿಸಕಲೇಶಪುರ: ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ಅಗ್ನಿಶಾಮಕದಳದವರು ನೀಕನಹಳ್ಳಿ…