Month: April 2023

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡನೆಗಳು : ಮುರುಗೇಶ್ ಅವರ ಹೊಸಗದ್ದೆ, ನೀಲಗಿರಿ ಪ್ಲಾಂಟೇಷನ್, ಮತ್ತೂರ್ಕೊಪ್ಪಲು, ಪುರುಷೋತ್ತಮ್ ಮಂಟಿ ಬೊಸ್ಮಾನಹಳ್ಳಿ, ಸುಳ್ಳಕ್ಕಿ (ಮೇಗಲಕೆರೆ), ಬಾಲರಾಜ್ ತೋಟ ಹಳ್ಳಿಹಿತ್ತಲು ನವೀನ್ ತೋಟ ಕೆಂದನಮನೆ ಕಾಡಿಯ…

ಬಿಜೆಪಿ ಪರಾಜಿತ ಅಭ್ಯರ್ಥಿ ನಾರ್ವೆ ಸೋಮಶೇಖರ್ ಸಕಲೇಶಪುರ ಆಲೂರು ಕಟ್ಟಾಯ ವಿಧಾನ ಸಭಾ ಕ್ಷೇತ್ರಕ್ಕೆ ಎಂಟ್ರಿ?

ಬಿಜೆಪಿ ಪರಾಜಿತ ಅಭ್ಯರ್ಥಿ ನಾರ್ವೆ ಸೋಮಶೇಖರ್ ಸಕಲೇಶಪುರ ಆಲೂರು ಕಟ್ಟಾಯ ವಿಧಾನ ಸಭಾ ಕ್ಷೇತ್ರಕ್ಕೆ ಎಂಟ್ರಿ ?ಈ ರೀತಿಯ ಒಂದು ಮಾತು ನಾರ್ವೆ ಸೋಮಶೇಖರ್ ಅವರ ಆಪ್ತ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡನೆಯೊಂದು ಸಾರ ಎಸ್ಟೇಟ್ ನಲ್ಲೂರು, ಕಾನನಹಳ್ಳಿ ಫಾರೆಸ್ಟ್ ಲಕ್ಷ್ಮೀಪುರ, ನೆರಳಮಕ್ಕಿ, ಸುಳ್ಳಕ್ಕಿ (ಮೇಗಳಕೆರೆ ), ಮೀಸಲು ಅರಣ್ಯ ಪ್ರದೇಶ, ದೊಡ್ಡಬೆಟ್ಟ, ಹೊಸಗದ್ದೆ, ಕಾಡಾನೆಗಳು–ಕುಮಾರವರ ಕಾಡು ಹಳ್ಳಿಹಿತ್ತಲುಮಾಗಡಿ ಎಸ್ಟೇಟ್…

ಅದ್ದೂರಿಯಾಗಿ ನೆಡೆದ ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿಯ ಕರಗೂರಿನ ಇತಿಹಾಸ ಪ್ರಸಿದ್ಧ ದೇವಿರಮ್ಮಸುಗ್ಗಿ ಉತ್ಸವ.

ಅದ್ದೂರಿಯಾಗಿ ನೆಡೆದ ಕರಗೂರಿನ ಇತಿಹಾಸ ಪ್ರಸಿದ್ಧ ದೇವಿರಮ್ಮಸುಗ್ಗಿ ಉತ್ಸವ. ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿಯ ಕರಗೂರು ಗ್ರಾಮದ ಇತಿಹಾಸ ಪ್ರಸಿದ್ದವಾದ ಶ್ರೀ ದೇವಿರಮ್ಮ ಅವರ ವರ್ಷಕೊಮ್ಮೆ ಚ್ರೈತ್ರಮಾಸ,…

ಸಕಲೇಶಪುರ : ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರ ಪರ ಇಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಟಿ ರವಿ

ಸಕಲೇಶಪುರ : ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರ ಪರ ಇಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ…

ಹಾನುಬಾಳು ದೇವಲಾ ಕೆರೆಯ ಅಮೃತೇಶ್ವರ ದೇವಸ್ಥಾನದಲ್ಲಿ ಕೆಂಡೋತ್ಸವ ನಡೆಯಿತು.

ಹಾನುಬಾಳು ದೇವಲಾಕೆರೆಯ ಅಮೃತೇಶ್ವರ ದೇವಸ್ಥಾನದಲ್ಲಿ ಕೆಂಡೋತ್ಸವ ಇಂದು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ದೇವಲಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿಕೆ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ಹಾಚಗೋಡನಹಳ್ಳಿ ಕಾಡಾನೆಗಳು–ವಡೂರ್ ಫಾರೆಸ್ಟ್ ಕಾಡಾನೆಗಳು–ಟಾಟಾ ಎಸ್ಟೇಟ್ ಬಾಗೆಕಾಡಾನೆಗಳು–ನಿರ್ಮಲಮ್ಮನ ತೋಟ ಹೊಸಕೆರೆಕಾಡಾನೆಗಳು–ಇಬ್ಬಡಿ (ಶಾಂತಾಪುರ)ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ,ದೊಡ್ಡಬೆಟ್ಟಕಾಡಾನೆಗಳು–ಕಾನನಹಳ್ಳಿ ಫಾರೆಸ್ಟ್ ಲಕ್ಷ್ಮೀಪುರ & ಪ್ರಸನ್ನ ಗೌಡ್ರು ತೋಟ ಮಡೇನಹಳ್ಳಿ ಸುತ್ತ ಮುತ್ತ…

ಮೇ 2 ರಿಂದ 4 ರವರೆಗೆ ಅಗತ್ಯ ಸೇವೆಗಳ ಮತದಾರರಿಗೆ ಮತದಾನ

ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಮೇ 2 ರಿಂದ 4 ರವರೆಗೆ ಪೋಸ್ಟ್ ವೋಟಿಂಗ್ ಸೆಂಟರ್ ತೆರೆಯುವ ದಿನಾಂಕವನ್ನು ರಾಜ್ಯ ಸರ್ಕಾರ ನಿಗದಿಗೊಳಿಸಿ ಆದೇಶ…

ಯಾರ್‍ಯಾರು ನಾಮಪತ್ರ ಹಿಂಪಡೆದರು? ಇಲ್ಲಿದೆ ವಿವರ!

ಕರ್ನಾಟಕ ಯಾರ್‍ಯಾರು ನಾಮಪತ್ರ ಹಿಂಪಡೆದರು? ಇಲ್ಲಿದೆ ವಿವರಕರ್ನಾಟಕ ಮುಖಪುಟ ರಾಜಕೀಯ ಯಾರ್‍ಯಾರು ನಾಮಪತ್ರ ಹಿಂಪಡೆದರು? ಇಲ್ಲಿದೆ ವಿವರಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದ ಅನೇಕರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದು ಕಣದಿಂದ…

ಕೊಳ್ಳೇಗಾಲ: ನಾಮಪತ್ರ ಹಿಂಪಡೆದ ಬಿಎಸ್‌ಪಿ ಅಭ್ಯರ್ಥಿ, ಕಾಂಗ್ರೆಸ್‌ಗೆ ಬೆಂಬಲ!

ಕೊಳ್ಳೇಗಾಲ: ನಾಮಪತ್ರ ಹಿಂಪಡೆದ ಬಿಎಸ್‌ಪಿ ಅಭ್ಯರ್ಥಿ, ಕಾಂಗ್ರೆಸ್‌ಗೆ ಬೆಂಬಲ.ರೇಖಾ ನಾಗರಾಜ್ರಾಜ್ಯ ವಿಧಾನಸಭೆಯ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು (ಏಪ್ರಿಲ್‌…

You missed