ಲೋಕಕಲ್ಯಾಣಕ್ಕಾಗಿ, ಪ್ರದೇಶಾಭಿವೃದ್ಧಿಗಾಗಿ ಹಾಗೂ ಸುವೃಷ್ಟಿಪ್ರಾಪ್ತಿಗಾಗಿ, ವಿಶ್ವಶಾಂತಿಗಾಗಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮನೆ- ಮನೆಗೆ ರೇಣುಕಾ,ಮನ -ಮನಕೆ ರೇಣುಕ ಸಿದ್ಧಾಂತ ಶಿಖಾಮಣಿ ತತ್ತ್ವ ಪ್ರಚಾರ ಅಭಿಯಾನ.
ಆಲೂರು : ತಾಲೂಕಿನ ಕಾರ್ಜುವಳ್ಳಿ ಹಿರೇಮಠದಲ್ಲಿ ಜೂನ್ ೧೭ ರಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಾಸಿಂಹಾಸನದ ಪೀಠಾಧ್ಯಕ್ಷರಾದ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಂಕಲ್ಪ ಶಕ್ತಿ ಸಮಾರಂಭ…
