Month: June 2023

ಫ್ರೀ ವಿದ್ಯುತ್‌ಗೆ ಷರತ್ತು ಸೇರಿ 3 ನಿರ್ಧಾರ ವಾಪಸಿಗೆ ಆಗ್ರಹ; ಇಂದು, ನಾಳೆ ಬಿಜೆಪಿ ಪ್ರತಿಭಟನೆ

ರಾಜ್ಯ ಸರ್ಕಾರದ ಮೂರು ಜನವಿರೋಧಿ ನಿರ್ಧಾರಗಳನ್ನು ವಾಪಸ್‌ ಪಡೆಯಲು ಆಗ್ರಹಿಸಿ ಬಿಜೆಪಿ ವತಿಯಿಂದ ಸೋಮವಾರ ಮತ್ತು ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ…

ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಕಾರಿನಲ್ಲಿ ಮಲಗಿದ ಯುವಕ ಅನುಮಾನಸ್ಪದ ಸಾವು.

ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಕಾರಿನಲ್ಲಿ ಮಲಗಿದ ಯುವಕ ಅನುಮಾನಸ್ಪದ ಸಾವು. ಪೋಷಕರಿಂದ ಕೊಲೆ ಆರೋಪ ರಸ್ತೆ ತಡೆ ನಡೆಸಿ ಜನಪ್ರತಿನಿಧಿಗಳ ಹಾಗೂ ಪೊಲೀಸರ ವಿರುದ್ಧ…

ಬಿಜೆಪಿ ಗೆಲುವಿಗಾಗಿ ಬೈಕೆರೆ ನಾಗೇಶ್ ರವರ ಪತ್ನಿ ಸುಗುಣಾ ನಾಗೇಶ್ ಬೆಳ್ಳಿ ಗಂಟೆ ಹರಕೆ ಸಮರ್ಪಣೆ.

ಸಕಲೇಶಪುರ:ತಾಲೂಕಿನ ಬೈಕೆರೆ ಗ್ರಾಮದಲ್ಲಿರುವ ಕೇಂದ್ರ ಸರ್ಕಾರದ ನಿವೃತ್ತ ರಾಜ್ಯ ವಿಶೇಷ ಸಮನ್ವಯಾಧಿಕಾರಿ ಬೈಕೆರೆ ನಾಗೇಶ್ ರವರ ನಿವಾಸಕ್ಕೆ ಭೇಟಿ ಮಾಡಿದ ನಂತರ ಗ್ರಾಮದಲ್ಲಿರುವ ಗುಡ್ಡೆ ಬಸವಣ್ಣ ದೇವಸ್ಥಾನದಲ್ಲಿ…

ಕಟ್ಟಾಯ ಹೋಬಳಿಯ ಅಂಕಪುರ ಗ್ರಾಮದ ಚಿಕ್ಕಮ್ಮ ಅರೇಕಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ.

ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ರು ಇಂದು ಹಾಸನ ಜಿಲ್ಲೆಯ ಕಟ್ಟಾಯ ಹೋಬಳಿಯ ಅಂಕಪುರ ಚಿಕ್ಕಮ್ಮ ಅರೇಕಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ…

ಮಹಿಳೆಯರೇ ಗಮನಿಸಿ.ಉಚಿತ ಪ್ರಯಾಣಕ್ಕೂ ಟಿಕೆಟ್ ಪಡೆಯಲೇಬೇಕು.ಹೀಗಿರಲಿದೆ ಟಿಕೆಟ್ ಮಾದರಿ.

ಕಾಂಗ್ರೆಸ್ ಪಕ್ಷ​ ಅಧಿಕಾರ ಬಂದ ಕೂಡಲೇ ಚುನಾವಣೆಗೂ ಮುನ್ನ ಘೋಷಿಸಿದ್ದ ಶಕ್ತಿ ಯೋಜನೆಯನ್ನು ಜಾರಿಗೆ ತರಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ…

ಸಕಲೇಶಪುರ ಹೃದಯ ಭಾಗದಲ್ಲಿರುವ ಹಳೇ ಬಸ್ ನಿಲ್ದಾಣದ ಸಮೀಪ ಇರುವ ಸರ್ಕಾರಿ ಕಾಂಪೌಂಡ್ ಸರಿ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು..

ಸಕಲೇಶಪುರದ ಹೃದಯ ಭಾಗದಲ್ಲಿರುವ ಹಳೇ ಬಸ್ ನಿಲ್ದಾಣದ ಸಮೀಪ ಇರುವ ಸರ್ಕಾರಿ ಕಾಂಪೌಂಡ್ ಸರಿಪಡಿಸಲು ಹಾಗೂ ಗಿಡ ಮರಗಳನ್ನು ಕಡಿದು ಸ್ವಚ್ಛವಾಗಿಡಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ…

ಒಡಿಶಾ ರೈಲು ದುರಂತ: ತನಿಖೆ ಪೂರ್ಣ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯೇ ಅಪಘಾತಕ್ಕೆ ಕಾರಣ ಎಂದ ಕೇಂದ್ರ ಸರ್ಕಾರ.

(ಒಡಿಶಾ): ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಮೂಲಕ ಕಾರಣಗಳ ಪತ್ತೆ ಮಾಡಲಾಗಿದ್ದು, ಅದಕ್ಕೆ ಕಾರಣರಾದವರನ್ನೂ ಗುರ್ತಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ರಾಮ್ ಗೌಡ್ರು ತೋಟ ಇಬ್ಬಡಿಕೊಣ್ಣೂರು- ಕಾಡಾನೆಗಳು–ಚೇತನ್ ಹಾಗೂ ಅನಿಲ್ ಗೌಡ್ರುತೋಟ ಮಳಲಿ – ಕಾಡಾನೆಗಳು–ಅಣ್ಣಾಮಲೈ ಎಸ್ಟೇಟ್ ಬ್ಯಾದನೆ –ಕಾಡಾನೆಗಳು–ಹೊಸಮಠ ಎಸ್ಟೇಟ್ ಕಾಡು ಕಿರೇಹಳ್ಳಿಮೈಲಾಹಳ್ಳಿಎಸ್ಟೇಟ್ ಉದೇವಾರ ಬೊಂಬೆಶೆಟ್ರು ಕಾಡು…

ಚಮಚ ಬಿಟ್ಟು ಕೈಯಲ್ಲಿ ಊಟ ಮಾಡಿದ್ರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…?

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಸಂಸ್ಕೃತಿ, ಆಹಾರ ಪದ್ಧತಿ, ಜೀವನಶೈಲಿ ಕೂಡ ಬದಲಾಗುತ್ತಿದೆ. ಹಿಂದಿನ ಜನರು ಕೈಯಿಂದ ಆಹಾರವನ್ನ ಸೇವಿಸುತ್ತಿದ್ದರು, ಈಗ ಅನೇಕ ಜನರು ಚಮಚಗಳನ್ನ ಬಳಸಲು…