ಕಾಡಾನೆಗಳು–ರಾಮ್ ಗೌಡ್ರು ತೋಟ ಇಬ್ಬಡಿಕೊಣ್ಣೂರು- ಕಾಡಾನೆಗಳು–ಚೇತನ್ ಹಾಗೂ ಅನಿಲ್ ಗೌಡ್ರುತೋಟ ಮಳಲಿ – ಕಾಡಾನೆಗಳು–ಅಣ್ಣಾಮಲೈ ಎಸ್ಟೇಟ್ ಬ್ಯಾದನೆ –ಕಾಡಾನೆಗಳು–ಹೊಸಮಠ ಎಸ್ಟೇಟ್ ಕಾಡು ಕಿರೇಹಳ್ಳಿಮೈಲಾಹಳ್ಳಿಎಸ್ಟೇಟ್ ಉದೇವಾರ ಬೊಂಬೆಶೆಟ್ರು ಕಾಡು ಕಲ್ಲಹಳ್ಳಿ ಕಾಡಾನೆಗಳು–ಐಗೂರು ಎಸ್ಟೇಟ್ ಐಗೂರು– ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು — ಕಾಡಾನೆಗಳು–ನಾಗೇಶ್ ಅವರ ಕಾಡು ಮರಡಿಕೆರೆ– ಕಾಡಾನೆಯೊಂದು –ಹಿಪ್ಪಿಮರದ ದೀಣೆ ಕೆಲಗಳಲೆ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 ಗೆಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *