Month: July 2023

ಕೆಸರು ಗದ್ದೆಯಾದ ಪ್ರೇಮನಗರ ಮಾರ್ಗವಾಗಿ ಕೌಡಹಳ್ಳಿಗೆ ಹೋಗುವ ರಸ್ತೆ, ಅಧಿಕಾರಿಗಳೆ ಹಾಗೂ ಜನ ಪ್ರತಿನಿದಿಗಳೆ ಇತ್ತ ಸ್ವಲ್ಪ ನೋಡಿ ?

ಕೆಸರು ಗದ್ದೆಯಾದ ಪ್ರೇಮನಗರ ಮಾರ್ಗವಾಗಿ ಕೌಡಹಳ್ಳಿಗೆ ಹೋಗುವ ರಸ್ತೆ ಇದೀಗ ಅತಿಯಾದ ಮಳೆಯಿಂದಾಗಿ ಮಂಡಿ ಉದ್ದಕ್ಕೆ ಗುಂಡಿಬಿದ್ದಿದ್ದು ಪ್ರತಿನಿತ್ಯ ಕಾಲೇಜ್ , ಸ್ಕೂಲ್ ಹಾಗೂ ಗ್ರಾಮಕ್ಕೆ ತೆರಳುವ…

ಸಿದ್ಧರಾಮಯ್ಯರವರ ಬಜೆಟ್ ರೈತ ಹಾಗು ಕಾಫಿ ಬೆಳೆಗಾರ ವಿರೋಧಿ ಬಜೆಟ್ ಮಾಜಿ ಎ ಪಿ ಎಂ ಸಿ ಅಧ್ಯಕ್ಷ ಕವನ್ ಗೌಡ.

ಸಕಲೇಶಪುರ :- ಮೊದಲೇ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರಿಂದ foriegn exchange ಮೂಲಕ ಕೋಟಿಗಟ್ಟಲೆ ಸಂಪಾದನೆ ಮಾಡಿದರು ಕಾಫಿ ಬೋರ್ಡ್ ಮೂಲಕ ನೀಡುತಿದ್ದ ಸಬ್ಸಿಡಿಗಳು ಸರಿಯಾಗಿ ನೀಡುತಿಲ್ಲ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ

ಕಾಡಾನೆಯೊಂದು –ಟಾಟಾ ಎಸ್ಟೇಟ್ ಬಾಗೆ — ಕಾಡಾನೆಗಳು–(ಇಬ್ಬಡಿ ಶಾಂತಪುರ )– ಕಾಡಾನೆಗಳು–ಕೃಷ್ಣೆಗೌಡ್ರು ತೋಟ ದೊಡ್ಡ ಸಾಲವರಹಾಗೂ ಅಶೋಕ್ ಅವರ ತೋಟ ಮೂವ್ವಳ ಕಾಡಾನೆಗಳು–ವಡೂರ್ ಫಾರೆಸ್ಟ್ ಹಾಗೂ ಗೋಪಾಲಸ್ವಾಮಿ…

ಚಾರ್ಮಡಿ ಘಾಟ್‌ ಬಳಿ KSRTC ಬಸ್‌ಗಳ ಮುಖಾಮುಖಿ ಡಿಕ್ಕಿ, ಡ್ರೈವರ್‌ಗಳಿಗೆ ಗಂಭೀರ ಗಾಯ

ಎರಡು ಸರ್ಕಾರಿ (KSRTC) ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಡ್ರೈವರ್‌ಗಳು ಗಂಭೀರ ಗಾಯಗೊಂಡ ಘಟನೆ ಚಾರ್ಮಾಡಿ ಘಾಟ್‌ನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದ ಅಪಘಾತದಲ್ಲಿ…

ಸ್ಧಳೀಯ ಲಯನ್ಸ್ ಸಂಸ್ಧೆ ಅಧ್ಯಕ್ಷರಾಗಿ ಬಬಿತಾ ವಿಶ್ವನಾಥ್ ಅಧಿಕಾರ ಸ್ವೀಕಾರ.

ಸಕಲೇಶಪುರ : ಇತ್ತೀಚ್ಚಿಗೆ ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಾಜಿ ರಾಜ್ಯಪಾಲ ಶಿರೀಶ್ ಗುಜ್ಜಾರ್ ಅವರು ಅಧ್ಯಕ್ಷರು ಹಾಗೂ ೧೩ ಜನ ನೂತನ…

ಭೀಕರ ರೈಲು ದುರಂತ ಪ್ರಕರಣ: ಮೂವರನ್ನು ಬಂಧಿಸಿದ ಸಿಬಿಐ

ಹೊಸದಿಲ್ಲಿ : ಒಡಿಶಾದ ಬಾಲಸೋರ್ ನಲ್ಲಿ ಜೂನ್ 2 ರಂದು ಸಂಭವಿಸಿದ್ದ ಮೂರು ರೈಲುಗಳ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಮೂವರು ರೈಲ್ವೆ ಸಿಬಂದಿಯನ್ನು…

ಕೆಸರುಗದ್ದೆಯಾದ ಹಾಲೇಬೇಲೂರು -ಕಬ್ಬಿನಗದ್ದೆ ರಸ್ತೆ, ರಸ್ತೆ ಕಾಮಗಾರಿ ನೆಡೆಸಿದ ಗುತ್ತಿಗೆದಾರ ವಿರುದ್ಧ ಇಡೀ ಶಾಪ ಹಾಕುತ್ತಿರುವ ಗ್ರಾಮಸ್ಥರು.

ಸಕಲೇಶಪುರ : ಮಳೆಗಾಲ ಬಂತೆಂದರೆ ಮಲೆನಾಡಿನ ರಸ್ತೆಗಳು ಕೆಸರುಮಯವಾಗುವುದು ಸಹಜ ಆದರೆ ನಿರ್ಮಾಣ ಮಾಡಿದ ರಸ್ತೆ ಕಳಪೆಯಿಂದ ಕೂಡಿದ್ದರ ಪರಿಣಾಮ ಕೆಸರುಗದ್ದೆಯಂತೆ ಆಗಿರುವ ರಸ್ತೆಯಲ್ಲಿಯೇ ಸಾರ್ವಜನಿಕರು ವಿದ್ಯಾರ್ಥಿಗಳು…