ಸುದ್ದಿ ಮಾಡಲು ತೆರಳಿ ಖಾಲು ಜಾರಿ ಬಿದ್ದ ಪತ್ರಕರ್ತ ಪ್ರದೀಪ್ ರಕ್ಷಣೆಗೆ ದಾವಿಸಿದ ಒರಿಸ್ಸಾ ಮೂಲದ ಕಾಫಿ ತೋಟದ ಕೂಲಿ ಕಾರ್ಮಿಕ.
ಸಕಲೇಶಪುರ : ಕಳೆದ ಎರಡು ದಿನಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಕೊಲ್ಲಹಳ್ಳಿ ಹಾಗೂ ಹೊಸೂರು ಸಮೀಪ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹೆದ್ದಾರಿ ಪಕ್ಕದಲ್ಲಿ ಸುರಿದಿರುವ…
