Month: July 2023

ಸಕಲೇಶಪುರ: ಸ.ಪ.ಪೂ.ಕಾಲೇಜು ಸಕಲೇಶಪುರ ಇಲ್ಲಿಗೆ ನೂತನ ಕಟ್ಟಡ, ಶೌಚಾಲಯ ಮತ್ತು ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡಿಕೊಡುವಂತೆ ಶಾಸಕರಿಗೆ ಎಸ್.ಡಿ.ಎಂ.ಸಿ.ಪೋಷಕರು ಮನವಿ ಮಾಡಿಕೊಂಡಿದ್ದಾರೆ.

ಸ.ಪ.ಪೂ.ಕಾಲೇಜು ಸಕಲೇಶಪರ ಇಲ್ಲಿನ ಪ್ರೌಢಶಾಲಾ ವಿಭಾಗದ ಕಟ್ಟಡವು ಸುಮಾರು 1947ರಲ್ಲಿ ಅಂದಾಜು ನಿರ್ಮಾಣವಾಗಿದ್ದು, ಸುಮಾರು 75 ವರ್ಷಗಳು ಕಳೆದಿರುತ್ತದೆ. ಒಳಭಾಗದ ಕಟ್ಟಡದ ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದು ಮತ್ತು ಶಾಲೆಯ…

ಹಾಸನ : ಹಿಮ್ಸ್ ನಲ್ಲಿ ತಪ್ಪಿದ ಭಾರಿ ದುರಂತ: 24 ನವಜಾತ ಶಿಶುಗಳ ರಕ್ಷಣೆ.

ಹಾಸನ ಜಿಲ್ಲಾಸ್ಪತ್ರೆಯೂ ಆದ ಹಾಸನ ವೈದ್ಯಕೀಯ ಕಾಲೇಜು(HIMS )ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಭಾನುವಾರ ಮಧ್ಯಾಹ್ನ ಹವಾನಿಯಂತ್ರಿತ ಸಿಲಿಂಡರ್ ನ ಸ್ಟೆಬಿಲೈಸರ್‌ ಸ್ಫೋಟಗೊಂಡಿದ್ದು ಸಿಬಂದಿಯ ಸಮಯ…

ನಾಳೆಯಿಂದ ಕರ್ನಾಟಕ ಬಜೆಟ್ ಅಧಿವೇಶನ ಆರಂಭ : ನಿಷೇಧಾಜ್ಞೆ ಜಾರಿ

ಬೆಂಗಳೂರು : ನಾಳೆಯಿಂದ ಕರ್ನಾಟಕ ಬಜೆಟ್ ಅಧಿವೇಶನ (Karnataka Budget Session) ಆರಂಭವಾಗಲಿದೆ. ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡಾನೆಗಳು–ಇಬ್ಬಡಿ (ಶಾಂತಪುರ)–ಕಾಡಾನೆಗಳು–ಉಮೇಶ್ ಗೌಡ್ರು ತೋಟ ಕಿತ್ತಾವರ ಹಾಗೂ ಅನುಘಟ್ಟ ಕಾಡಾನೆಯೊಂದು –ಪಲ್ಲವಿ ಶ್ರೀನಿವಾಸ್ ತೋಟ ಮಳಲಿ -ಕಾಡಾನೆಗಳು–ಮಂಗನ ಕಾಡು ಗುಡ್ಬೇಟ್ಟ & ಜಾನ್ ತೋಟ ಹಸಿಡೆ –…

ದೇಶದ ಜನತೆಗೆ ಗುಡ್ ನ್ಯೂಸ್ ; ಎಲೆಕ್ಟ್ರಾನಿಕ್ಸ್ ಸೇರಿ ಈ ವಸ್ತುಗಳ ಮೇಲಿನ ‘GST’ ಕಡಿತ, ಬೆಲೆ ಇಳಿಕೆ

ನವದೆಹಲಿ : ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ ಮೇಲಿನ ಜಿಎಸ್‌ಟಿಯನ್ನ ಸರ್ಕಾರ ಕಡಿಮೆ ಮಾಡಿದೆ. ಈಗ ಗ್ರಾಹಕರು ಇವುಗಳನ್ನ ಖರೀದಿಸಲು 31.3 ಪ್ರತಿಶತ ಜಿಎಸ್‌ಟಿ ಪಾವತಿಸುವ ಅಗತ್ಯವಿಲ್ಲ. ವಾಷಿಂಗ್…

ಅಕ್ಕಿ ಬದಲಿಗೆ ಹಣ: ವಿತರಣೆ ದಿನಾಂಕ ಘೋಷಿಸಿದ ಸರ್ಕಾರ..

ಬೆಂಗಳೂರು : ‘ಅನ್ನ ಭಾಗ್ಯ’ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡುದಾರರಿಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ಜುಲೈ 10 ರಂದು ಪ್ರಾರಂಭವಾಗಲಿದೆ ಎಂದು ಕರ್ನಾಟಕ…

ಈ ವರ್ಷ ತಮಿಳುನಾಡಿಗೆ ನೀರು ಬಿಡಲು ಆಗಲ್ಲ: ಡಿಕೆ ಶಿವಕುಮಾರ್

ಇಷ್ಟುದಿನ ಕಾವೇರಿ ವಿಚಾರಕ್ಕೆ ನಡೆಯುತ್ತಿದ್ದ ರಾಜಕೀಯ ಈಗ ಬೆಂಗಳೂರಿನ ವೃಷಭಾವತಿ ವಿಷಯಕ್ಕೂ ವಕ್ಕರಿಸಿದೆ. ಬೆಂಗಳೂರಿನಲ್ಲಿ ನೀರು ಶುದ್ದೀಕರಿಸಿ ಕೋಲಾರ ಭಾಗಕ್ಕೆ ನೀಡ್ತಿರೋದನ್ನ ಪ್ರಶ್ನಿಸಿ ತಮಿಳುನಾಡು ಸರ್ಕಾರ ಆಕ್ಷೇಪ…

ನಿತ್ಯ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಮಗನ ಕೈ ಕಾಲು ಕಟ್ಟಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ತಂದೆ..

ನಿತ್ಯ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಮಗನನ್ನ ತಂದೆಯೇ ಕೈಕಾಲು ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುತ್ರ…

ಅನ್ನಭಾಗ್ಯಕ್ಕೆ ಮತ್ತೊಂದು ವಿಘ್ನ, ‘ಕಮಿಷನ್‌ ಕಟ್‌’ ವಿರುದ್ಧ ರೇಷನ್‌ ಅಂಗಡಿ ವಿತರಕರ ಪ್ರತಿಭಟನೆ?

ಕರ್ನಾಟಕ : ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯಕ್ಕೆ‌ ಮತ್ತೊಂದು ಕಂಟಕ ಎದುರಾಗಿದೆ. ಜುಲೈ 5 ರವರೆಗೆ ಪಡಿತರ ವಿತರಣೆ ಮಾಡದಿರಲು ವಿತರಕರ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇಂದಿನಿಂದ ಅನ್ನಭಾಗ್ಯ…