Month: August 2023

👉👉👉 ಸಕಲೇಶಪುರದ ಶಾಸಕರಾದ ಸಿಮೆಂಟ್ ಮಂಜುರವರು ತೆಲಂಗಾಣದ ಭಾಜಪ ಸಭೆಯಲ್ಲಿ ಭಾಗಿ.👉👉👉 ತೆಲಂಗಾಣದ ಹಲವು ವೃದ್ದಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ಹಂಚಿದ ಶಾಸಕರು.

ತೆಲಂಗಾಣ : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ನಾಗರ್ ಕರ್ನೂಲು ಜಿಲ್ಲೆಯ ಅಚ್ಚಂ ಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಮತ್ತು ಮಂಡಲ ಶಕ್ತಿಕೇಂದ್ರ…

ಅನಾರೋಗ್ಯದಿಂದ ಬಳಲುತ್ತಿದ್ದ ಭೀಮಾ ಕಾಡಾನೆಗೆ ಬೈನೆ ಸೊಪ್ಪು ಹಾಕಿದ ಹೆಗ್ಗೋವೆ ಗ್ರಾಮಸ್ಥರು.

ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಹೋಬಳಿಯ ಹೆಗ್ಗೋವೆ ಗ್ರಾಮದಲ್ಲಿ ಇಂದು ಅನಾರೋಗ್ಯದಿಂದ ಹೊಂಡದಲ್ಲಿ ಬಿದ್ದು ಬಳಲುತ್ತಿದ್ದ ಭೀಮಾ ಕಾಡಾನೆ, ಇದನ್ನು ಗಮನಿಸಿದ ಹೆಗ್ಗೋವೆ ಗ್ರಾಮಸ್ಥರು ಹಾಗೂ ಯುವಕರಾದ…

ಶಾಲಾ ಆವರಣದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಗ್ರಾಮ ಪಂ.ಅದ್ಯಕ್ಷರಿಗೆ ಮನವಿ ನೀಡಿದ ಎಸ್.ಡಿ.ಎಂ.ಸಿ.ಆಡಳಿತ ಮಂಡಳಿ.

ಸಕಲೇಶಪುರ : ಕಸಬಾ ಹೋಬಳಿ ಹಲಸುಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲಾ ಆವರಣದ 100 ಮೀಟರ್ ಒಳಗೆ ಕೆಲವು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ಇದರಿಂದಾಗಿ…

ಸಾವಿನ ದುಃಖದಲ್ಲೂ ಸಾರ್ಥಕತೆ ಮೆರೆದ ಯುವಕನ ಕುಟುಂಬ.

ಹಾಸನ : ನಗರದ ಆಚಾರ್ಯ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹರ್ಷಿಲ್(16) ಅಪಘಾತದಲ್ಲಿ ತಲೆಗೆ ತೀವ್ರ ತರವಾದ ಪೆಟ್ಟು ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’…

ಎಚ್ಚರಿಕೆ! ಈ ಭಾಗದಲ್ಲಿ ಕಾಡನೆಗಳು ಸಂಚರಿಸುತ್ತಿವೆ.

ಕಾಡಾನೆಗಳು–ಸಾರ ಎಸ್ಟೇಟ್ ನಲ್ಲೂರು ಕಾಡಾನೆಯೊಂದು — ಇಬ್ಬಡಿ ಕಾಡಾನೆಯೊಂದು –ಯೋಗೇಶ್ ಅವರ ತೋಟ ರಾಮೇನಹಳ್ಳಿ ದೀಣೆ ಕಾಡಾನೆಗಳು–ಸನ್ವಾಲೆ ಎಸ್ಟೇಟ್, ಮಠಸಾಗರ ಕಾಡಾನೆಗಳು–ಅಕೇಶಿಯ ನಡುತೋಪು ಅಬ್ಬನ ಕೊಪ್ಪಲು ಕಾಡಾನೆಗಳು–ವಡೂರು…

ಹಾಲೇಬೇಲೂರು ಪಾರ್ವತಮ್ಮ ಎಂಬುವವರ ರೇಷನ್ ಕಾರ್ಡ್ ಕಳೆದು ಹೋಗಿದೆ ಸಂಬಂಧಿಸಿದವರು ರೋಟರಿ ಪ್ಲೇ ಹೋಂ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ.

ಸಕಲೇಶಪುರ : ಹಾಲೆಬೇಲೂರು ಗ್ರಾಮದ ಪಾರ್ವತಮ್ಮ ಕೋಂ ಲೇ.ನಿರ್ವಾಣಪ್ಪ ಎಂಬುವವರ ಬಿ.ಪಿ.ಎಲ್.ಕಾರ್ಡ್ ಸಿಕ್ಕಿದ್ದು ಈ ಕಾರ್ಡಿಗೆ ಸಂಬಂದಿಸಿದವರು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಎದುರು ಇರುವ ರೋಟರಿ ಪ್ಲೇ…

ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದ ಸಮಾಜಶಾಸ್ತ್ರ ಉಪನ್ಯಾಸಕರಿಗೆ ಬೀಳ್ಕೊಡುಗೆ ಸಮಾರಂಭ

ಸಕಲೇಶಪುರ : ಹೆತ್ತೂರು – ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕೋಲಾರ…

ಹೆತ್ತೂರು ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ..

ಸಕಲೇಶಪುರ : ಹೆತ್ತೂರು ಗ್ರಾಮ ಪಂಚಾಯತ್ ವತಿಯಿಂದ ಇಲ್ಲಿನ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನಸೂಯಾ…

ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್

ಚಂದ್ರಯಾನ-3 ಸಕ್ಸಸ್: ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ ಚಂದ್ರನ ಮೇಲೆ ಚಂದ್ರಯಾನ-3 ಗಗನ ನೌಕೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್‌ ಯಶಸ್ವಿಯಾಗಿ ಇಳಿದಿದೆ. ಇಸ್ರೋ ವಿಜ್ಞಾನಿಗಳು ಹಗಲಿರುಳು…