
ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಹೋಬಳಿಯ ಹೆಗ್ಗೋವೆ ಗ್ರಾಮದಲ್ಲಿ ಇಂದು ಅನಾರೋಗ್ಯದಿಂದ ಹೊಂಡದಲ್ಲಿ ಬಿದ್ದು ಬಳಲುತ್ತಿದ್ದ ಭೀಮಾ ಕಾಡಾನೆ, ಇದನ್ನು ಗಮನಿಸಿದ ಹೆಗ್ಗೋವೆ ಗ್ರಾಮಸ್ಥರು ಹಾಗೂ ಯುವಕರಾದ ಮಿಥುನ್, ರತನ್ , ಕಾರ್ತೀಕ, ನಟರಾಜ್, ಶೇಖರ್, ಮಧುಸೂದನ್ ರವರು ತೋಟದಿಂದ ಬೈನೆ ಸೊಪ್ಪನ್ನು ಟಾಟಾ ಏಸ್ ಗಾಡಿಯಲ್ಲಿ ತಂದು ಅಸ್ವಸ್ಥ ಕಾಡಾನೆ ಇದ್ದ ಹೊಂಡದ ಸಮೀಪ ಹಾಕಿ ಮಾನವೀಯತೆ ಮೆರೆದಿದ್ದಾರೆ.



