ಜಿಲ್ಲಾಮಟ್ಟದ ಕ್ರೀಡೆಯಲ್ಲಿ ಪ್ರತಿನಿಧಿಸಲಿರುವ ಸಕಲೇಶಪುರ ಪಯೋನೀರ್ ಪಬ್ಲಿಕ್ ಸ್ಕೂಲ್ ಮೊಹಮ್ಮದ್ ಸಯೀದ್.
ಸಕಲೇಶಪುರ :- ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪಯೋನೀರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತಮ್ಮ ಗೆಲುವಿನೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ. ಇಂದು ನೆಡೆದ ತಾಲ್ಲೂಕು…
