ಸಕಲೇಶಪುರ.ನಗರದ ಒಂದನೇ ವಾರ್ಡ್ ಬಾಳೆಗದ್ದೆಯಲ್ಲಿ ಸಂಜೆ 6ಗಂಟೆಗೆ ಕಾಡಾನೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದು ಹೇಮಾವತಿನಗರದ ಜನರು ಎಚ್ಚರಿಕೆ ಯಿಂದ ಇರಬೇಕಾಗಿ ಕೋರಲಾಗಿದೆ.

ನಿನ್ನೆ ರಾತ್ರಿ 12-30ರ ಸಮಯದಲ್ಲಿ ಹೊರ ಬರಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಆದರೆ ಇಂದು ಸಂಜೆಯೇ ಕಾಡಾನೆ ಪ್ರತ್ಯಕ್ಷವಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಜನರು ಭಯಭೀತರಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *