ದಿನಾಂಕ 26-9-2023 ರ ಮಂಗಳವಾರ ಬೆಳಿಗ್ಗೆ 11-00 ಗಂಟೆಗೆ ನಿಗದಿಯಾಗಿದ್ದ ಎಸ್ಸಿ / ಎಸ್ಟಿ ಸಭೆಯ ಸಮಯ ಮದ್ಯಾಹ್ನ 2 ಘಂಟೆಗೆ ನಿಗದಿಯಾಗಿದೆ.ಆನಂದ್ ಮೂರ್ತಿ ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ.
ಸಕಲೇಶಪುರ -ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರ ಉಪಸ್ಥಿತಿಯಲ್ಲಿ ಹಾಗೂ ತಹಶೀಲ್ದಾರ್ ಸಕಲೇಶಪುರ ತಾಲ್ಲೂಕು ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸಕಲೇಶಪುರ ತಾಲ್ಲೂಕು ಮಟ್ಟದ ಪರಿಶಿಷ್ಟ…
