ಚನ್ನರಾಯಪಟ್ಟಣ:ವಿವಿಧೆಡೆ ದೇವಾಲಯಕ್ಕೆ ಅಲಂಕಾರ ಮಾಡಿದ್ದ ವಿದ್ಯುತ್ ದೀಪಾಲಂಕಾರದ ಲೈಟಿಂಗ್ಸ್ ಕದ್ದೊಯ್ದ ದುಷ್ಕರ್ಮಿಗಳು
ಚನ್ನರಾಯಪಟ್ಟಣ : ತಾಲ್ಲೂಕಿನ ತೇಜಿಗೆರೆ ಗ್ರಾಮದ ಗ್ರಾಮ ದೇವತೆ ತೇಜಿಗೆರಮ್ಮನವರ ದೇವಾಲಯಕ್ಕೆ,ಕಡೇ ಕಾರ್ತಿಕ ಮಾಸದ ಅಂಗವಾಗಿ ಗ್ರಾಮದಲ್ಲಿ ನಡೆಯುವ ಹಬ್ಬಕ್ಕೆ ಮಾಡಿದ್ದ ವಿದ್ಯುತ್ ದೀಪಾಲಂಕಾರದ ಲೈಟಿಂಗ್ಸ್ ನ್ನು…
